Surprise Me!

India Vs South Africa 5th ODI : South Africa opted to field after winning the toss |Oneindia Kannada

2018-02-13 3 Dailymotion

ಇನ್ನೇನು ಸರಣಿ ಗೆದ್ದು ಭಾರತ ಇತಿಹಾಸ ಸೃಷ್ಟಿಸುತ್ತೆ ಅನ್ನೋ ಅಷ್ಟರಲ್ಲಿ ದಕ್ಷಿಣ ಆಫ್ರಿಕಾ ಸರಣಿಯ ಮೊದಲ ಪಂದ್ಯವನ್ನ ಗೆದ್ದುಕೊಂಡಿದೆ . ಆಫ್ರಿಕಾ ತಂಡದ ಆಟಗಾರರು ಹೊಸ ಸ್ಫೂರ್ತಿಯಲ್ಲಿ ಇಂದು ಮೈದಾನಕ್ಕೆ ಇಳಿಯುತ್ತಿದ್ದಾರೆ . ಇವತ್ತಿನ ಪಂದ್ಯ ಎರೆಡು ತಂಡದ ಪಾಲಿಗೆ ಅತ್ಯಂತ ಮಹತ್ವದಾಗಿದ್ದು , ಮುಂದಿನ ಪಂದ್ಯದ ರೋಚಕತೆಯನ್ನು ಈ ಪಂದ್ಯವೇ ನಿರ್ಧರಿಸುವ ಸ್ಥಿತಿ ಬಂದಿದೆ . ಇನ್ನ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ <br /> <br />India will look to crush South Africans before it becomes a threat to their pursuit of a maiden ODI series triumph here when the two sides clash in the fifth ODI on Tuesday (February 12). But South Africa have won the toss and opted to field

Buy Now on CodeCanyon